herpes simplex
ನಾಮವಾಚಕ

ಹರ್ಪೀಸ್‍ ಸಿಂಪ್ಲೆಕ್ಸ್‍; ಪಾರದರ್ಶಕವಾದ ದ್ರವ ತುಂಬಿಕೊಂಡಿರುವ, ತಂಡತಂಡವಾದ ಗುಳ್ಳೆಗಳು ಚರ್ಮದ ಮೇಲೆ ಯಾ ತುಟಿ, ಬಾಯಿ, ಜನನಾಂಗಗಳ ಮೇಲೆ ಏಳುವ, ಒಂದು ಬಗೆಯ ವೈರಸ್‍ ರೋಗ.